ತಿರುಪತಿ : ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ 10 ದಿನದಲ್ಲೇ ಬರೋಬ್ಬರಿ 40 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಹೊಸ ವರ್ಷದ ಹೊತ್ತಿನಲ್ಲಿ ತಿರುಮಲಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಡಿಸೆಂಬರ್ 23ರಿಂದ ಜನವರಿ 1 ರವರೆಗೆ 10 ದಿನಗಳ ವೈಕುಂಠದ್ವಾರದ ದರ್ಶನದ ಸಮಯದಲ್ಲಿ ಭಕ್ತರಿಂದ 40 ಕೋಟಿ ರೂಪಾಯಿ ಕಾಣಿಕೆ ಅರ್ಪಣೆಯಾಗಿದೆ. ಟಿಟಿಡಿ 36 ಲಕ್ಷ ತಿರುಪತಿ ಲಡ್ಡುಗಳನ್ನು ಮಾರಾಟ ಮಾಡಲಾಗಿದೆ. 2 ಲಕ್ಷಕ್ಕೂ ಹೆಚ್ಚು ಮಂದಿ ಮುಡಿ ನೀಡಿದ್ದಾರೆ. 6.47 ಲಕ್ಷ ಭಕ್ತರು ವೈಕುಂಠದ್ವಾರ ದರ್ಶನ ಪಡೆದಿದ್ದಾರೆ.
Author: Btv Kannada1
Post Views: 69