Download Our App

Follow us

Home » ವ್ಯಾಪಾರ » ಚಿನ್ನ, ಬೆಳ್ಳಿ ಬೆಲೆ ಏರಿಕೆ – ಇಲ್ಲಿದೆ ಇಂದಿನ ದರ..

ಚಿನ್ನ, ಬೆಳ್ಳಿ ಬೆಲೆ ಏರಿಕೆ – ಇಲ್ಲಿದೆ ಇಂದಿನ ದರ..

ಬೆಂಗಳೂರು : ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಾಗಿವೆ. ಈ ವರ್ಷ ಅಪರಂಜಿ ಚಿನ್ನದ ಗ್ರಾಮ್​ಗೆ 7 ಸಾವಿರ ರೂ ತಲುಪಬಹುದು. ವರ್ಷದ ಆರಂಭದಲ್ಲಿ ಈ ಚಿನ್ನದ ಬೆಲೆ 6,000 ರೂ ಇದೆ.

ಈ ವರ್ಷದ ಬಳಿಕ ಶೇ. 16ರಷ್ಟು ಬೆಲೆ ಹೆಚ್ಚಳವಾಗಲಿದೆ.  ಆದರೆ ಕಳೆದ ವರ್ಷವೂ ಚಿನ್ನದ ಬೆಲೆ ಶೇ. 15ರಷ್ಟು ಹೆಚ್ಚಾಗಿತ್ತು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,550 ರೂಪಾಯಿ ಇದೆ.

24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,870 ರೂಪಾಯಿ ಆಗಿದೆ. ಮತ್ತು 100 ಗ್ರಾಮ್ ಬೆಳ್ಳಿ ಬೆಲೆ 7,860 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 58,550 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,600 ರೂಪಾಯಿಯಲ್ಲಿ ಇದೆ.

Gold- Sliver Price: మహిళలకు గుడ్ న్యూస్..త్వరలోనే బంగారం ధరలు తగ్గే చాన్స్, శనివారం పెరగని బంగారం ధర, వెండి ధరలు కూడా స్థిరం.. | 📰 LatestLY తెలుగు

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ :

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 64,090 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 786 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 64,090 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 760 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 58,750 ರೂ
  • ಚೆನ್ನೈ: 59,200 ರೂ
  • ಮುಂಬೈ: 58,750 ರೂ
  • ದೆಹಲಿ: 58,900 ರೂ
  • ಕೋಲ್ಕತಾ: 58,750 ರೂ
  • ಕೇರಳ: 58,750 ರೂ
  • ಅಹ್ಮದಾಬಾದ್: 58,800 ರೂ
  • ಜೈಪುರ್: 58,900 ರೂ
  • ಲಕ್ನೋ: 58,900 ರೂ
  • ಭುವನೇಶ್ವರ್: 58750 ರೂ

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಆರ್​.ಅಶೋಕ್​ ಅರೆಸ್ಟ್​..!

Btv Kannada1
Author: Btv Kannada1

Leave a Comment

RELATED LATEST NEWS