Download Our App

Follow us

Home » ಅಪರಾಧ » ದತ್ತಪೀಠ ಹೋರಾಟಗಾರರ ಮೇಲಿನ ಕೇಸ್ ರೀ-ಓಪನ್!

ದತ್ತಪೀಠ ಹೋರಾಟಗಾರರ ಮೇಲಿನ ಕೇಸ್ ರೀ-ಓಪನ್!

ಚಿಕ್ಕಮಗಳೂರು : ದತ್ತಪೀಠ ವಿವಾದ ಮತ್ತೆ ಭುಗಿಲೆದ್ದಿದೆ.ದತ್ತಪೀಠ ಹೋರಾಟಗಾರರ ಮೇಲಿನ ಕೇಸ್ ರೀ-ಓಪನ್ ಮಾಡಲಾಗಿದೆ.

ಹುಬ್ಬಳ್ಳಿ ಕರಸೇವಕರ ಕೇಸ್ ರೀಓಪನ್ ಬೆನ್ನಲ್ಲೇ ದತ್ತಪೀಠ ವಿವಾದ ಕೇಸ್ ರೀ-ಓಪನ್ ಮಾಡಿದ್ದು, ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ದತ್ತಪೀಠ ವಿವಾದ | ಡಿ.6ರಿಂದ ಮೂರು ದಿನ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ Vistara News

2017ರಲ್ಲಿ ದತ್ತಪೀಠದಲ್ಲಿ ಗೋರಿ ಒಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ 14 ಜನರ ಮೇಲಿನ ಕೇಸ್ ರೀ ಓಪನ್ ಮಾಡಲಾಗಿದೆ.

7 ವರ್ಷದ ಬಳಿಕ ಸರ್ಕಾರ​ ಮತ್ತೆ ಕೇಸ್ ರೀ ಓಪನ್​ ಮಾಡಿದೆ. ಬಿಜೆಪಿ ಸರ್ಕಾರದಲ್ಲಿ ಗೋರಿ ಕೇಸ್​​​ ಕ್ಲೋಸ್​​ ಆಗಿತ್ತು.

ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್,
ಲೋಕೇಶ್, ಮಹೇಂದ್ರ, ಸಂದೀಪ್ ರಾಮು ಮೇಲಿನ ಕೇಸ್ ರೀ ಓಪನ್ ಮಾಡಲಾಗಿದೆ.

8ನೇ ತಾರೀಖು ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ : ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮ*ಹತ್ಯೆ..!

 

 

Btv Kannada1
Author: Btv Kannada1

Leave a Comment

RELATED LATEST NEWS