ಬೆಂಗಳೂರು : ಕೊರೋನಾ ಆತಂಕ ಮಧ್ಯೆ ರಾಜ್ಯಕ್ಕೆ ಡೆಂಗ್ಯೂ ಕಾಟ ಕೊಡುತ್ತಿದೆ. 16000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ 16670 ಜನರನ್ನು ಡೆಂಗ್ಯೂ ಕಾಡುತ್ತಿದೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹತೋಟಿಗೆ ಸಿಗುತ್ತಿಲ್ಲ. BBMP ವ್ಯಾಪ್ತಿಯಲ್ಲೇ 8609 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಈವರೆಗೂ 1.50 ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಶಂಕಿತರು ಪತ್ತೆಯಾಗಿದ್ದಾರೆ. ಡೆಂಗ್ಯೂ ಜೊತೆ ಚಿಕನ್‌ಗುನ್ಯಾ ಕೇಸ್‌ಗಳ ಸಂಖ್ಯೆಯೂ ಹೆಚ್ಚಳವಾಗಿದೆ. 1600ಕ್ಕೂ ಹೆಚ್ಚು ಜನರಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದೆ.
ಇದನ್ನೂ ಓದಿ : ಇಂದು ಮಾಜಿ ಪ್ರಧಾನಿ ದೇವೇಗೌಡರ ಸುದ್ದಿಗೋಷ್ಠಿ..
Author: Btv Kannada1
Post Views: 800