Download Our App

Follow us

Home » ರಾಜಕೀಯ » ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್​​​ನಿಂದ ಮುಕ್ತಿ ಕೊಟ್ಟಿದ್ದೇ ನಮ್ಮ ಸರ್ಕಾರ-ದಿನೇಶ್​ ಗುಂಡೂರಾವ್

ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್​​​ನಿಂದ ಮುಕ್ತಿ ಕೊಟ್ಟಿದ್ದೇ ನಮ್ಮ ಸರ್ಕಾರ-ದಿನೇಶ್​ ಗುಂಡೂರಾವ್

ಹುಬ್ಬಳ್ಳಿ : ಶ್ರೀಕಾಂತ್​​ ಪೂಜಾರಿ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ. ನಮಗೆ ಶ್ರೀಕಾಂತ್​​​ ಪೂಜಾರಿ ಯಾರು ಅಂತಾ ಗೊತ್ತಿರಲಿಲ್ಲ, ದ್ವೇಷ ರಾಜಕಾರಣ ಮಾಡುವ ಉದ್ದೇಶವೂ ನಮಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಹೇಳಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿ ಯಲ್ಲಿ ಆರೋಗ್ಯ ಸಚಿವ ಸಚಿವ ದಿನೇಶ್​ ಗುಂಡೂರಾವ್​​ ಅವರು ಮಾತನಾಡಿ, ಶ್ರೀಕಾಂತ್ ಪೂಜಾರಿ ರೌಡಿಶೀಟರ್ ,ಕ್ರಿಮಿನಲ್ ಆರೋಪಿ ಯಾಗಿದ್ದಾನೆ. ಕಾಂಗ್ರೆಸ್​ ಆತನಿಗೆ ರೌಡಿಶೀಟರ್​​​ನಿಂದ ಮುಕ್ತಿ ಕೊಟ್ಟಿದೆ. ನಮ್ಮ ಸರ್ಕಾರವೇ ರೌಡಿ ಶೀಟರ್ ​​ನಿಂದ ಮುಕ್ತಿ ಕೊಟ್ಟಿದ್ದು,  ರಾಮಮಂದಿರ ಕ್ಕೆ ಕಾಂಗ್ರೆಸ್​ ಯಾವತ್ತೂ ವಿರೋಧ ಮಾಡಿಲ್ಲ ಎಂದು ಹೇಳಿದ್ಧಾರೆ.

ಇದನ್ನೂ ಓದಿ : ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಹುಡುಗರಿಗೂ ಓದಲು ಅವಕಾಶ!

 

Btv Kannada1
Author: Btv Kannada1

Leave a Comment

RELATED LATEST NEWS