ಹುಬ್ಬಳ್ಳಿ : ಶ್ರೀಕಾಂತ್ ಪೂಜಾರಿ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ. ನಮಗೆ ಶ್ರೀಕಾಂತ್ ಪೂಜಾರಿ ಯಾರು ಅಂತಾ ಗೊತ್ತಿರಲಿಲ್ಲ, ದ್ವೇಷ ರಾಜಕಾರಣ ಮಾಡುವ ಉದ್ದೇಶವೂ ನಮಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿ ಯಲ್ಲಿ ಆರೋಗ್ಯ ಸಚಿವ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಶ್ರೀಕಾಂತ್ ಪೂಜಾರಿ ರೌಡಿಶೀಟರ್ ,ಕ್ರಿಮಿನಲ್ ಆರೋಪಿ ಯಾಗಿದ್ದಾನೆ. ಕಾಂಗ್ರೆಸ್ ಆತನಿಗೆ ರೌಡಿಶೀಟರ್ನಿಂದ ಮುಕ್ತಿ ಕೊಟ್ಟಿದೆ. ನಮ್ಮ ಸರ್ಕಾರವೇ ರೌಡಿ ಶೀಟರ್ ನಿಂದ ಮುಕ್ತಿ ಕೊಟ್ಟಿದ್ದು, ರಾಮಮಂದಿರ ಕ್ಕೆ ಕಾಂಗ್ರೆಸ್ ಯಾವತ್ತೂ ವಿರೋಧ ಮಾಡಿಲ್ಲ ಎಂದು ಹೇಳಿದ್ಧಾರೆ.
ಇದನ್ನೂ ಓದಿ : ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಹುಡುಗರಿಗೂ ಓದಲು ಅವಕಾಶ!
Author: Btv Kannada1
Post Views: 643